ಆತ್ಮೀಯ ಬಂಧುಗಳೇ,
ಮೈಸೂರು, ಮಂಡ್ಯ, ಹಾಸನ ಮತ್ತು ಚಾಮರಾಜನಗರ ಜಿಲ್ಲೆಗಳನ್ನು ಒಳಗೊಂಡ ದಕ್ಷಿಣ ಪದವೀಧರ ಕ್ಷೇತ್ರದಿಂದ ಮುಂದಿನ ವರ್ಷ ಜೂನ್ -2022ಕ್ಕೆ ನಡೆಯಲಿರುವ ಚುನಾವಣೆಗೆ ಸ್ಪರ್ಧಿಸಲೂ ಈಗಾಗಲೇ ನೋಂದಣಿಯನ್ನು (Enrolment) ಪ್ರಾರಂಭಿಸಿದ್ದೇನೆ.
ಈ ಚುನಾವಣೆ ಕುರಿತು ನಿಮ್ಮೆಲ್ಲರ ಅಭಿಪ್ರಾಯ ಅನಿಸಿಕೆ ಆಲಿಸಲು, ಮಾರ್ಗದರ್ಶನ ಪಡೆಯಲು ಉತ್ಸುಕನಾಗಿದ್ದೇನೆ.
ಈ ಹಿನ್ನೆಲೆಯಲ್ಲಿ ವಿಜಯನಗರ 3ನೇ ಹಂತದಲ್ಲಿರುವ ದಿ ಹೆರಿಟೆಜ್ ಕ್ಲಬ್ ನಲ್ಲಿ ಇದೇ ಆಗಸ್ಟ್ 10ರ ಮಂಗಳವಾರ ಪೂರ್ವಭಾವಿ ಸಭೆ ಆಯೋಜಿಸಲಾಗಿದೆ. ಬೆಳಗ್ಗೆ 11 ಘಂಟೆಯಿಂದ ಮಧ್ಯಾಹ್ನ ಊಟದವರೆಗೆ ಸಭೆ ನಡೆಯಲಿದೆ. ತಾವು ದಯವಿಟ್ಟು ಬಿಡುವು ಮಾಡಿಕೊಂಡು ಈ ಸಭೆಗೆ ಬರಬೇಕೆಂದು ಈ ಮೂಲಕ ವಿನಯಪೂರ್ವಕವಾಗಿ ವಿನಂತಿಸಿಕೊಳ್ಳುತ್ತೇನೆ.
ಪ್ರೀತಿಯೊಂದಿಗೆ,
ಡಾ.ಈ.ಸಿ.ನಿಂಗರಾಜ್ ಗೌಡ,
ಸಿಂಡಿಕೇಟ್ ಸದಸ್ಯ, ಮೈಸೂರು ವಿಶ್ವವಿದ್ಯಾನಿಲಯ,
ಮೊಬೈಲ್ ನಂಬರ್ : 9980184789 / 9342184789
———————————
ಇನ್ನೊಂದು ಮನವಿ : ಸರಕಾರ ನಿಗದಿ ಪಡಿಸಿರುವ ಕೋವಿಡ್ ಮಾರ್ಗಸೂಚಿ ಅನುಸಾರವೇ ಸಭೆ ನಡೆಯಲಿದೆ. ನೀವು ದಯವಿಟ್ಟು ಮಾಸ್ಕ್ ಧರಿಸಿಕೊಂಡು ಸಭೆಗೆ ಬನ್ನಿ. ಸ್ಯಾನಿಟೈಝ್ ಹಾಗೂ ಸಾಮಾಜಿಕ ಅಂತರದ ವ್ಯವಸ್ಥೆ ನಾವು ಮಾಡುತ್ತೇವೆ. ಕೋವಿಡ್ ವಿರುದ್ಧ ಒಟ್ಟಾಗಿ ಹೋರಾಡೋಣ.
You may also like
-
ಸಮರ್ಥ ಸಂಘಟಕ ನಳಿನ್ ಕುಮಾರ್ ಕಟೀಲ್
-
ತನಗೆ ಮರುಜನ್ಮ ನೀಡಿದ ಬಂಟ್ವಾಳದ ಮಾಣಿಕ್ಯನೊಂದಿಗೆ ಪ್ರತಿವರ್ಷ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಬಾಲಕ ನಿಶಾನ್ ಪೂಜಾರಿ
-
ನನ್ನ ಕಟೌಟ್ ಹಾಕಬೇಡಿ ಎಂದ ಸಿಎಂ : ಸಾಮಾಜಿಕ ಜಾಲತಾಣದಲ್ಲಿ ಶ್ಲಾಘನೆ
-
ಕೆ. ಆರ್. ಕ್ಷೇತ್ರದ ಬೂತ್ ಅಧ್ಯಕ್ಷರ ಮನೆಯ ಮೇಲೆ ಬಿಜೆಪಿ ಧ್ವಜ ಕಟ್ಟುವ ವಿಶೇಷ ಕಾರ್ಯಕ್ಕೆ ಶಾಸಕ ಎಸ್. ಎ. ರಾಮದಾಸ್ ಚಾಲನೆ
-
ವಿನೂತನ ರೀತಿಯಲ್ಲಿ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಸುನಿಲ್ ಕುಮಾರ್